
Basic To advanced Ebook create plan
Free sample
3 of 88 pagesTap a page to read the free sample
A simple, step-by-step Kannada guide that takes you from choosing an eBook idea to testing your first sale. Covers idea selection, demand checking, AI-assisted research, Canva PDF design, pricing, choosing a selling platform, your product page and promotion. Includes worksheets, checklists, examples and a 30-day action plan. Language: Kannada | Format: PDF (digital download) | 88 pages.
About the creator
📚 DigitalWithAishu | Aishwarya from Chamarajanagara From zero to your first eBook business, a simple guide in Kannada. Learn idea selection, PDF design with Canva and AI, pricing and selling, step by step. 👇 Get your eBook now
🏬 Visit storeFrequently asked questions
ಈ eBook ಗೆ ಲೈಫ್ಟೈಮ್ ಆಕ್ಸೆಸ್ ಸಿಗುತ್ತದೆಯೇ?
✅ ಉತ್ತರ: ಇದು PDF eBook. ಒಮ್ಮೆ ಡೌನ್ಲೋಡ್ ಮಾಡಿಕೊಂಡರೆ ಆ ಫೈಲ್ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಉಳಿಯುತ್ತದೆ. ನಿಮಗೆ ಬೇಕಾದಾಗ ಎಷ್ಟು ಬಾರಿ ಬೇಕಾದರೂ ಓದಬಹುದು. ಇದಕ್ಕೆ ಯಾವುದೇ ಮಾಸಿಕ ಅಥವಾ ವಾರ್ಷಿಕ ಶುಲ್ಕ ಇಲ್ಲ.
ನಾನು ಇದುವರೆಗೆ eBook ಮಾಡಿಲ್ಲ. ನನಗೆ ಅರ್ಥವಾಗುತ್ತದೆಯೇ?
ಹೌದು. ಈ ಪುಸ್ತಕ ಮೊದಲ ಬಾರಿಗೆ eBook ರಚಿಸಲು ಬಯಸುವವರಿಗಾಗಿಯೇ ಇದೆ. ಐಡಿಯಾ ಆಯ್ಕೆಯಿಂದ ಪ್ರಾರಂಭಿಸಿ ಹಂತ ಹಂತವಾಗಿ ಹೋಗುತ್ತದೆ.
ಒಳಗೆ ಏನೇನಿದೆ?
12 ಅಧ್ಯಾಯಗಳು, ಉದಾಹರಣೆಗಳು, ಕಾರ್ಯಪತ್ರಗಳು (worksheets), ಚೆಕ್ಲಿಸ್ಟ್ಗಳು, ಬೋನಸ್ ಸಂಪನ್ಮೂಲಗಳು ಮತ್ತು 30 ದಿನಗಳ ಪ್ರಾಯೋಗಿಕ ಕಾರ್ಯಯೋಜನೆ.
ಇದನ್ನು ಓದಿದರೆ ಎಷ್ಟು ಹಣ ಸಂಪಾದಿಸಬಹುದು?
ಯಾವುದೇ ಆದಾಯದ ಭರವಸೆ ಇಲ್ಲ. ಇದು ನಿಮ್ಮ ಮೊದಲ eBook ಅನ್ನು ಹೇಗೆ ತಯಾರಿಸುವುದು ಮತ್ತು ಮೊದಲ ಮಾರಾಟವನ್ನು ಹೇಗೆ ಪರೀಕ್ಷಿಸುವುದು ಎಂದು ಕಲಿಸುತ್ತದೆ. ಫಲಿತಾಂಶ ನಿಮ್ಮ ವಿಷಯ, ಶ್ರಮ ಮತ್ತು ಪ್ರಚಾರವನ್ನು ಅವಲಂಬಿಸಿರುತ್ತದೆ.
ಹಣ ಪಾವತಿಸಿದ ಮೇಲೆ eBook ಹೇಗೆ ಸಿಗುತ್ತದೆ?
ಪಾವತಿ ಪೂರ್ಣಗೊಂಡ ನಂತರ ಇಮೇಲ್ ಮೂಲಕ ಡೌನ್ಲೋಡ್ ಲಿಂಕ್ ಸಿಗುತ್ತದೆ.
ಫೈಲ್ ತೆರೆಯದಿದ್ದರೆ ಅಥವಾ ಸಮಸ್ಯೆ ಇದ್ದರೆ ಯಾರನ್ನು ಸಂಪರ್ಕಿಸಬೇಕು?
WhatsApp ಸಂಖ್ಯೆ- 8660822572 ಅಥವಾ Instagram-https://www.instagram.com/aishu_wellness?dlrf=MWpqMjc3YWswNDh4MQ==