we are providing information about Business, Motivation and startup ideas
Thank you for supporting us
Business ಶುರು ಮಾಡಲು ಐಡಿಯಾ ಬೇಕಾ? ಈ “200 Business Ideas”- Ebook ನಿಮಗಾಗಿ ಬರೆದಿದೆ. ಇದರಲ್ಲಿ ನೀವು ಸುಲಭವಾಗಿ ಶುರುಮಾಡಬಹುದಾದ 200 unique and different idaes ಗಳಿವೆ ಈ ಪುಸ್ತಕದಲ್ಲಿ ನಿಮಗೆ ಏನೇನು ಸಿಗುತ್ತೆ? ✅ 200 unique & profitable Business Ideas. ✅ ಪ್ರತಿಯೊಂದು ಐಡಿಯಾ ವಿವರಿಸಿದೆ. ✅ ಕನ್ನಡ ಮತ್ತು ಇಂಗ್ಲಿಷ್ ಭಾಷೆ mix ಮಾಡಿ ಬರೆಯಲಾಗಿದೆ. ✅ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಯುವಕರಿಗೆ ಮತ್ತು ಊರಿನ ಸಣ್ಣ ಸಣ್ಣ ಅಂಗಡಿಯ ಮಾಲೀಕರಿಗಾಗಿ ಬರೆಯಲಾಗಿದೆ. ✅ ಕಡಿಮೆ ಹೂಡಿಕೆ ಅಲ್ಲಿರುವ Business ideas ಗಳಿವೆ Whether you're dreaming big or starting small, this book will spark your creativity and help you take the first step toward financial freedom. Your business journey begins here – start exploring today!
ebook ವಿವರಣೆ - ಕನ್ನಡ ಭಾಷೆಯಲ್ಲಿ ಬರೆದಿದೆ! " INSTAGRAM Money Blueprint " eBook ನಲ್ಲಿ : Instagram ನಲ್ಲಿ Followers ಮಾತ್ರವಲ್ಲ, ಅದನ್ನಾ Income ಆಗಿ Convert ಮಾಡಿ ತಿಂಗಳಿಗೆ ನೀವು ಕೂಡಾ ನನ್ನ ಹಾಗೆ ₹10,000–₹20,000+ ಗಳಿಸಬಹುದು. Instagramನಲ್ಲಿ ಕೇವಲ Followers ಹೆಚ್ಚಿಸೋದಲ್ಲ — ನಿಮ್ಮ Page ಅನ್ನು Income Source ಆಗಿ ಹೇಗೆ Convert ಮಾಡಬಹುದು ಅನ್ನೋದನ್ನು ಈ Money Blueprintನಲ್ಲಿ Step-by-Step ಆಗಿ ಕಲಿಯಿರಿ. Niche ಆಯ್ಕೆ ಮಾಡೋದು, Content Strategy, Followers Growth, Monetization Methods, Brand Deals, Digital Products ಮತ್ತು Instagram ನಿಂದ ಬೇರೆ ಬೇರೆ ರೀತಿಯಲ್ಲಿ Income Generate ಮಾಡೋ Practical Strategies — ಎಲ್ಲವನ್ನೂ ಒಂದೇ ಕಡೆ ತಿಳಿದುಕೊಳ್ಳಿ. ನಿಮ್ಮ Instagram Page ಕೂಡ ನಿಮ್ಮ Monthly Income Source ಆಗಬಹುದು!
Sign up to get exclusive email updates directly from me.
Powered by Creatly
Get your own free store